X

ಆರ್ ಆರ್ ನಗರ ಹಾಗೂ ಶಿರಾ ಉಪಚುನಾವಣೆ

    Categories: Elections

ನವಂಬರ್ 3ರಂದು ರಾಜ್ಯದ 2 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ ನಡೆಯಲಿದೆ. ಬೆಂಗಳೂರು ನಗರದ ರಾಜರಾಜೇಶ್ವರಿ ನಗರ (ಆರ್ ಆರ್ ನಗರ) ಹಾಗೂ ತುಮಕೂರು ಜಿಲ್ಲೆಯ ಶಿರಾ ವಿಧಾನ ಸಭಾ ಕ್ಷೇತ್ರಗಳಲ್ಲಿ ಈ ಉಪಚುನಾವಣೆ ನಡೆಯಲಿದೆ.

ಶಿರಾ ಕೇತ್ರದ ಶಾಸಕರಾಗಿದ್ದ ಜೆಡಿಎಸ್‍ನ ಬಿ ಸತ್ಯನಾರಾಯಣ ನಿಧನದಿಂದ ಹಾಗೂ ಆರ್‍ಆರ್ ನಗರದ ಶಾಸಕರಾಗಿದ್ದ ಕಾಂಗ್ರೆಸ್ ಪಕ್ಷದ ಮುನಿರತ್ನ 2019ರಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಹಿನ್ನಲೆಯಲ್ಲಿ ಈ ಉಪಚುನಾವಣೆ ನಡೆಯುತ್ತಿದೆ.

ರಾಜ್ಯದ ಇನ್ನೂ ಎರಡು ವಿಧಾನಸಭಾ ಕ್ಷೇತ್ರಗಳು ಈಗ ಖಾಲಿ ಉಳಿದಿವೆ. ಅವುಗಳೆಂದರೆ ಬೀದರ್ ಜಿಲ್ಲೆಯ ಮಸ್ಕಿ ಹಾಗೂ ಬಸವ ಕಲ್ಯಾಣ. ಆದರೆ ಈ ಕ್ಷೇತ್ರಗಳ ಉಪಚುನಾವಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ.

ಕರ್ನಾಟಕ ಉಪಚುನಾವಣೆ 2020: ಪ್ರಮುಖ ದಿನಾಂಕಗಳು

ಮತದಾನ: ಶನಿವಾರ, ನವಂಬರ್ 3.

ಮತ ಎಣಿಕೆ: ಶನಿವಾರ, ನವಂಬರ್ 10

ಕರ್ನಾಟಕ ವಿಧಾನಸಭೆಯ ಈಗಿನ ಬಲಾಬಲ

  • ಬಿಜೆಪಿ: 117
  • ಕಾಂಗ್ರೆಸ್: 67
  • ಜೆಡಿಎಸ್: 33
  • ಸ್ವತಂತ್ರ: 3
  • ಖಾಲಿ ಸ್ಥಾನಗಳು: 4

ಕರ್ನಾಟಕ ಉಪಚುನಾವಣೆ: ಪ್ರಮುಖ ಅಭ್ಯರ್ಥಿಗಳ ಪಟ್ಟಿ

ಬಿಜೆಪಿಕಾಂಗ್ರೆಸ್ಜೆಡಿಎಸ್
ಆರ್‍ಆರ್ನಗರ ಮುನಿರತ್ನ ಟಿಬಿ ಜಯಚಂದ್ರ ವಿ ಕೃಷ್ಣಮೂರ್ತಿ
ಶಿರಾಡಾ.ರಾಜೇಶ್ಗೌಡ ಕುಸುಮಾ ಎಚ್ಅಮ್ಮಾಜಮ್ಮ

ನವೆಂಬರ್ 10 ರಂದು ನಡೆದ ಉಪ ಚುನಾವಣೆ  ಮತ ಎಣಿಕೆಯಲ್ಲಿ ಆಡಳಿತಾರೂಢ ಬಿಜೆಪಿ ಶಿರಾ
ಹಾಗೂ ಆರ್ ಆರ್ ನಗರ ಕ್ಷೇತ್ರ ಗಳೆರಡರಲ್ಲೂ ಜಯಗಳಿಸಿದೆ. ಕಾಂಗ್ರೆಸ್ ಎರಡು ಕಡೆ
ದ್ವಿತೀಯ ಸ್ಥಾನ ಗಳಿಸಿದೆ.

ಶಿರಾ ವಿಧಾನ ಸಭಾ ಕ್ಷೇತ್ರ
ಡಾ. ಸಿ ಎಂ ರಾಜೇಶ್ ಗೌಡ: ಬಿಜೆಪಿ : 74,522
ಟಿ ಬಿ ಜಯಚಂದ್ರ: ಕಾಂಗ್ರೆಸ್:  61,573
ಅಮ್ಮಾಜಮ್ಮ ಬಿ : ಜೆಡಿಎಸ್ :  35,982

ಬಿಜೆಪಿ ಅಭ್ಯರ್ಥಿ ಗೆಲುವಿನ ಅಂತರ:  74,522

ಆರ್ ಆರ್ ನಗರ

ಮುನಿರತ್ನ:  ಬಿಜೆಪಿ :  125,734
ಕುಸುಮ  ಎಚ್ : ಕಾಂಗ್ರೆಸ್ : 67,798
ಕೃಷ್ಣಮೂರ್ತಿ ವಿ : ಜೆಡಿಎಸ್ : 10,251
ಬಿಜೆಪಿ ಅಭ್ಯರ್ಥಿ ಗೆಲುವಿನ ಅಂತರ:  125,734

Jolad Rotti:
Related Post