X

ವೈದ್ಯಕೀಯ ಆಮ್ಲಜನಕ ಹಾಗು ರೆಮಿಡಿಸಿವಿರ್ ಲಸಿಕೆ ಪೂರೈಕೆ ವಾರ್ ರೂಮ್

ವೈದ್ಯಕೀಯ ಆಮ್ಲಜನಕ ಹಾಗು ರೆಮಿಡಿಸಿವಿರ್ ಲಸಿಕೆ ಪೂರೈಕೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಒಂದು ವಾರ್ ರೂಮ್ ತೆರೆದಿದೆ. ಈ ವಾರ್ ರೂಮ್ ದಿನದ 24 ಗಂಟೆಯೂ ತೆರೆದಿರುತ್ತದೆ. ರೋಗಿಗಳು ಹಾಗು ಸರಕಾರ ಈ ವಾರ್ ರೂಮ್ ಮೂಲಕ ಅಗತ್ಯ ವಸ್ತುಗಳನ್ನು ಪಡೆದು ಕೊಳ್ಳಲು ಸೂಚಿಸಲಾಗಿದೆ. ಈ ವಾರ್ ರೂಮ್ ಮುಂದಿನ ಆದೇಶದ ವರೆಗೆ ತೆರೆದಿರುತ್ತದೆ.

ಬೆಳಗ್ಗೆ 6ರಿಂದ ಮಧ್ಯಾನ್ಹ 2 ಗಂಟೆಯವರೆಗೆ

ಅಧಿಕಾರಿಗಳ ಹೆಸರು ಸಂಪರ್ಕ ಸಂಖ್ಯೆ
ಯಶೋದಾ ಎಸ್ ವಿ: 94491-96029
ಚಂದ್ರ ಪ್ರಭಾ ಕೆ: 96119-76682
ತೇಜಸ್ವಿನಿ ಸಿ: 82175-07288
ಲತಾ ಕೆ ಬಿ: 99644-87492
ಸಿಬ್ಬಂದಿ ವಿವರ
ಹೇಮಾವತಿ ಜಿ: 99160-59429
ವಾಣಿ ಎಸ್: 98451-30048
ಚೂಡಾಮಣಿ: 94807-74708
ಪದ್ಮ ಜೆ ಟಿ: 99869-99362
ಆರ್ ಸುನಿತಾ ಕುಮಾರಿ: 95350-36811
ನಿರ್ಮಲ ದೇವಿ ಎಸ್: 94483-86453
ಶ್ವೇತಾ ಎಸ್: 90368-26616
ಸುವರ್ಣ ಜೆ ಜೆ: 94494-89871
ವಿಜಯ ಕೆ: 99458-28585
ದಿವ್ಯ ಜ್ಯೋತಿ: 95359-10979

ಎರಡನೇ ಪಾಳಿ

(ಮಧ್ಯಾನ್ಹ 2ರಿಂದ ರಾತ್ರಿ 10)

ಅಧಿಕಾರಿಗಳ ಹೆಸರು ಸಂಪರ್ಕ ಸಂಖ್ಯೆ
ಡಾ. ವಿನೋದ್ ಎಸ್ ಕಾಂಬ್ಳೆ: 88842-52200
ರೇಣುಕಾ ಸ್ವಾಮಿ ಎಚ್ ಎಂ: 94490-48659
ಸಿಬ್ಬಂದಿ
ಕೃಷ್ಣ ಜಿ ರಾವ್ ಟಿ: 9986-197671
ನರೇಶ್ ಎ: 90609-96880
ಅರುಣ್ ಕುಮಾರ್ ಆರ್: 94493-75968
ಮುನಿರಾಜು ವಿ: 99002-62599
ವೆಂಕಟೇಶಪ್ಪ: 99458-31452
ಅಭಿಷೇಕ್ ಶ್ರೀಮಂತ ಮಜ್ಜಗಿ: 98864-64251
ಜಯಂತ್ ಪಾಟೀಲ್ ಕೆ ಆರ್: 78923-38306
ಹರ್ಷವರ್ಧನ್: 95385-38118
ಎಚ್ ಮಂಜುನಾಥ್: 99452-11810

ರಾತ್ರಿ ಪಾಳಿ

(ರಾತ್ರಿ 10ರಿಂದ ಬೆಳಗ್ಗೆ 6)

ಅಧಿಕಾರಿಗಳ ಹೆಸರು ಸಂಪರ್ಕ ಸಂಖ್ಯೆ
ಸಿ ಲಿಂಗರಾಜು: 98800-37351
ಪ್ರಸನ್ನ ಕುಮಾರ್ ಎಸ್ ಆರ್: 94800-92899
ಸಿಬ್ಬಂದಿಗಳು
ಯಶವಂತ ಕುಮಾರ್: 94482-17697
ಮಂಜುನಾಥ: 94809-17985
ಕೆ ಶಿವಲಿಂಗಯ್ಯ: 98446-42938
ಲಕ್ಷ್ಮಿ ನರಸಿಂಹ ಮೂರ್ತಿ: 94485-11903
ಕಿರಣ್ ಎಸ್: 99160-86183
ಜೆ ವಿಜಯ: 91640-25718
ಅಶೋಕ್ ಕೆ ಆರ್: 93459-43872
Jolad Rotti:
Related Post