ಕೋವಿಡ್ 19 ಕಾರಣಕ್ಕಾಗಿ ಈ ಬಾರಿ ಮೈಸೂರು ದಸರಾ ತನ್ನ ಮೆರುಗು ಕಳೆದುಕೊಂಡಿದೆ. 1,610ರಲ್ಲಿ ಆರಂಭವಾದ ದಸರಾ ಸಂಭ್ರಮಾಚರಣೆಗೆ ಈ ವರ್ಷ 410 ವರ್ಷಗಳ ಸಂಭ್ರಮ. ಆದರೆ ಈ ಬಾರಿ, ದಸರಾ ಹಬ್ಬ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿಲ್ಲ. ಏಕೆಂದರೆ, ಈ ಬಾರಿ ದಸರಾದ ಮಹತ್ವದ ಆಚರಣೆಗಳನ್ನು ಆಚರಿಸುತ್ತಿಲ್ಲ. ಈ ಭಾರಿ ಕೇವಲ ನಾಲ್ಕೇ ನಾಲ್ಕು ಉತ್ಸವಗಳನ್ನು ಆಚರಿಸಲಾಗುತ್ತದೆ. ಎಲ್ಲಾ ಪ್ರವಾಸಿ ತಾಣಗಳೂ ಮುಕ್ತ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಆದೇಶದ ಮೇರೆಗೆ ದಸರಾ ಅವಧಿಯಲ್ಲಿ, […]