ಮೈಸೂರು ದಸರಾಗೆ ಈವರ್ಷ 414ನೇ ವರ್ಷದ ಸಂಭ್ರಮ. ಈ ಬಾರಿ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ನಾಡಹಬ್ಬ ದಸರಾವನ್ನು ಚಾಮುಂಡಿ ಬೆಟ್ಟದ ಬೆಲೆ ಭಾನುವಾರ ಉದ್ಘಾಟಿಸಿದರು. ಈ ಬಾರಿ ರಾಜ್ಯಾದ್ಯಂತ ಬರದ ಕಾರಣಕ್ಕೆ ದಸರಾವನ್ನು ಅತ್ತ ಅದ್ದೂರಿಯೂ ಅಲ್ಲದೆ, ಇತ್ತ ಸರಳವೂ ಅಲ್ಲದೆ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದೆ. ಅಕ್ಟೋಬರ್ ೨೪, ಮಂಗಳ ವಾರದಂದು ವಿಶ್ವ ಪ್ರಸಿದ್ದ ಜಂಬೂ ಸವರಿ ನಡೆಯಲಿದೆ. ಅಂದು ಮಧ್ಯಾಹ್ನ 1.46 ರಿಂದ 2.08 ಗಂಟೆಯವರೆಗೆ ಅರಮನೆ ಬಲರಾಮ ದ್ವಾರದಲ್ಲಿ ನಂದಿಧ್ವಜ ಪೂಜೆ ಹಾಗೂ […]