ವೈದ್ಯಕೀಯ ಆಮ್ಲಜನಕ ಹಾಗು ರೆಮಿಡಿಸಿವಿರ್ ಲಸಿಕೆ ಪೂರೈಕೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಒಂದು ವಾರ್ ರೂಮ್ ತೆರೆದಿದೆ. ಈ ವಾರ್ ರೂಮ್ ದಿನದ 24 ಗಂಟೆಯೂ ತೆರೆದಿರುತ್ತದೆ. ರೋಗಿಗಳು ಹಾಗು ಸರಕಾರ ಈ ವಾರ್ ರೂಮ್ ಮೂಲಕ ಅಗತ್ಯ ವಸ್ತುಗಳನ್ನು ಪಡೆದು ಕೊಳ್ಳಲು ಸೂಚಿಸಲಾಗಿದೆ. ಈ ವಾರ್ ರೂಮ್ ಮುಂದಿನ ಆದೇಶದ ವರೆಗೆ ತೆರೆದಿರುತ್ತದೆ.
ಬೆಳಗ್ಗೆ 6ರಿಂದ ಮಧ್ಯಾನ್ಹ 2 ಗಂಟೆಯವರೆಗೆ
ಅಧಿಕಾರಿಗಳ ಹೆಸರು ಸಂಪರ್ಕ ಸಂಖ್ಯೆ |
ಯಶೋದಾ ಎಸ್ ವಿ: 94491-96029 |
ಚಂದ್ರ ಪ್ರಭಾ ಕೆ: 96119-76682 |
ತೇಜಸ್ವಿನಿ ಸಿ: 82175-07288 |
ಲತಾ ಕೆ ಬಿ: 99644-87492 |
ಸಿಬ್ಬಂದಿ ವಿವರ |
ಹೇಮಾವತಿ ಜಿ: 99160-59429 |
ವಾಣಿ ಎಸ್: 98451-30048 |
ಚೂಡಾಮಣಿ: 94807-74708 |
ಪದ್ಮ ಜೆ ಟಿ: 99869-99362 |
ಆರ್ ಸುನಿತಾ ಕುಮಾರಿ: 95350-36811 |
ನಿರ್ಮಲ ದೇವಿ ಎಸ್: 94483-86453 |
ಶ್ವೇತಾ ಎಸ್: 90368-26616 |
ಸುವರ್ಣ ಜೆ ಜೆ: 94494-89871 |
ವಿಜಯ ಕೆ: 99458-28585 |
ದಿವ್ಯ ಜ್ಯೋತಿ: 95359-10979 |
ಎರಡನೇ ಪಾಳಿ
(ಮಧ್ಯಾನ್ಹ 2ರಿಂದ ರಾತ್ರಿ 10)
ಅಧಿಕಾರಿಗಳ ಹೆಸರು ಸಂಪರ್ಕ ಸಂಖ್ಯೆ |
ಡಾ. ವಿನೋದ್ ಎಸ್ ಕಾಂಬ್ಳೆ: 88842-52200 |
ರೇಣುಕಾ ಸ್ವಾಮಿ ಎಚ್ ಎಂ: 94490-48659 |
ಸಿಬ್ಬಂದಿ |
ಕೃಷ್ಣ ಜಿ ರಾವ್ ಟಿ: 9986-197671 |
ನರೇಶ್ ಎ: 90609-96880 |
ಅರುಣ್ ಕುಮಾರ್ ಆರ್: 94493-75968 |
ಮುನಿರಾಜು ವಿ: 99002-62599 |
ವೆಂಕಟೇಶಪ್ಪ: 99458-31452 |
ಅಭಿಷೇಕ್ ಶ್ರೀಮಂತ ಮಜ್ಜಗಿ: 98864-64251 |
ಜಯಂತ್ ಪಾಟೀಲ್ ಕೆ ಆರ್: 78923-38306 |
ಹರ್ಷವರ್ಧನ್: 95385-38118 |
ಎಚ್ ಮಂಜುನಾಥ್: 99452-11810 |
ರಾತ್ರಿ ಪಾಳಿ
(ರಾತ್ರಿ 10ರಿಂದ ಬೆಳಗ್ಗೆ 6)
ಅಧಿಕಾರಿಗಳ ಹೆಸರು ಸಂಪರ್ಕ ಸಂಖ್ಯೆ |
ಸಿ ಲಿಂಗರಾಜು: 98800-37351 |
ಪ್ರಸನ್ನ ಕುಮಾರ್ ಎಸ್ ಆರ್: 94800-92899 |
ಸಿಬ್ಬಂದಿಗಳು |
ಯಶವಂತ ಕುಮಾರ್: 94482-17697 |
ಮಂಜುನಾಥ: 94809-17985 |
ಕೆ ಶಿವಲಿಂಗಯ್ಯ: 98446-42938 |
ಲಕ್ಷ್ಮಿ ನರಸಿಂಹ ಮೂರ್ತಿ: 94485-11903 |
ಕಿರಣ್ ಎಸ್: 99160-86183 |
ಜೆ ವಿಜಯ: 91640-25718 |
ಅಶೋಕ್ ಕೆ ಆರ್: 93459-43872 |
Related Articles
×