ಜೋಗದ ಸಿರಿ ಬೆಳಕಿನಲ್ಲಿ… ಸಾಯೋದಕ್ಕೆ ಮುನ್ನ ನೋಡು ಜೋಗದ ಗುಂಡಿ…. ಹೀಗೆ ಕನ್ನಡ ಮನೆ -ಮನಗಳಲ್ಲಿ ಪ್ರಸಿದ್ದವಾಗಿರುವ ಜಲಪಾತ ಜೋಗ ಜಲಪಾತ. ಇದು ಉತ್ತರ ಕನ್ನಡ ಹಾಗು ಶಿವಮೊಗ್ಗ ಜಿಲ್ಲೆಗಳ ಗಡಿ ಭಾಗದಲ್ಲಿ. ಶಿವಮೊಗ್ಗ ನಗರದಿಂದ ೧೦೦ ಕಿಲೋ ಮೀಟರ್ ದೂರದಲ್ಲಿರುವ ಈ ಜಲಪಾತ ನೋಡಲು ಎರಡು ಕಣ್ಣುಗಳು ಸಾಲದು. ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ಹುಟ್ಟಿ ಪಶ್ಚಿಮಾಭಿಮುಖವಾಗಿ ಹರಿಯುವ ಶರಾವತಿ ನದಿ ಇಲ್ಲಿ ರಾಜ, ರಾಣಿ, ರೋರರ್ ಮತ್ತು ರಾಕೆಟ್ ಎಂಬ ನಾಲ್ಕು ಭವ್ಯವಾದ ಜಲಪಾತದ ರೂಪದಲ್ಲಿ […]
Home » ಶಿವಮೊಗ್ಗದಲ್ಲಿನ ಜಲಪಾತಗಳು