ನಿಮಗೆ ಕರ್ನಾಟಕ ಸರ್ಕಾರದ ವಿದ್ಯಾರ್ಥಿ ವೇತನ ಯೋಜನೆಗಳ ಬಗ್ಗೆ ಒಂದಷ್ಟು ತಿಳಿದುಕೊಳ್ಳಬೇಕಿದೆಯೇ? ನೀವು ಕರ್ನಾಟಕ ಸರ್ಕಾರ ಕೊಡಮಾಡುವ ವಿದ್ಯಾರ್ಥಿವೇತನ ಯೋಜನೆಗಳಿಗೆ ಅರ್ಹರಾಗಿದ್ದೀರೇ? ನೋಡೋಣ ಬನ್ನಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಜೀವನಾಡಿಯೆಂದೇ ಪರಿಗಣಿತವಾಗಿದೆ. ಪ್ರತಿವರ್ಷ, ಅನೇಕ ಇಲಾಖೆಗಳು ಮತ್ತು ನಿಗಮಗಳು ವಿದ್ಯಾರ್ಥಿ ವೇತನವನ್ನು ವಿವಿಧ ಸ್ಥರಗಳಲ್ಲಿ ವಿತರಿಸುತ್ತವೆ. ಈ ವಿದ್ಯಾರ್ಥಿ ವೇತನಗಳನ್ನು ಬಳಸಿಕೊಂಡು ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ವರ್ಷ, ಲಕ್ಷಾಂತರ ವಿದ್ಯಾರ್ಥಿಗಳ ಬದುಕನ್ನು ಈ ವಿದ್ಯಾರ್ಥಿ […]
Education in Karnataka
Karnataka is known for its well-structured educational system. With a high total literacy rate of 75.60%, this state is also famed for recruiting a maximum number of teachers in all levels of education. In Karnataka, there are three types of schools, government schools, government-aided schools and unaided private schools.
English and Kannada are the two main instruction mediums in most of these schools. The syllabus taught in schools can be CBSE, ICSE, NIOS or state syllabus. After completing secondary education students take the SSLC test for getting admission in two years long Pre-University Course. The Karnataka Examination Authority holds a Common Entrance Test for admissions in major undergraduate courses such as Engineering, Medical, Dental and Technology.
Karnataka also has several reputed institutions for higher education such as Indian Institute of Science, Indian Institute of Management, National Law School of India University and Indian Institution of Technology (IIT), Dharwad. Read more about Education in Karnataka.
ಕರ್ನಾಟಕದಲ್ಲಿ ಸರಿಯಾದ ಪಿಯು ಕಾಲೇಜು ಆಯ್ಕೆ
ಕರ್ನಾಟಕದಲ್ಲಿ ಪಿಯುಸಿ ಅಧ್ಯಯನ ಮಾಡಲು ಇಚ್ಛೆ ಇದೆಯಾ? ಹಾಗಾದರೆ ಇಲ್ಲಿನ ಪಿಯು ಕಾಲೇಜುಗಳ ಬಗ್ಗೆ ತಿಳಿದು ಕೊಳ್ಳೋಣ. ಪಿಯು ಕೋರ್ಸ್, ಐಚ್ಚಿಕ ವಿಷಯಗಳ ಬಗ್ಗೆ ನಿಮಗೆ ಇಲ್ಲಿ ಸಮಗ್ರ ಮಾಹಿತಿ ಇದೆ. ಕರ್ನಾಟಕದಲ್ಲಿ, ವಿದ್ಯಾರ್ಥಿಗಳು ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಮುಂದಿನ ಹಂತದ ‘ಪ್ರಿ ಯೂನಿವರ್ಸಿಟಿ ಕಾಲೇಜು’ (ಪಿಯು ಕಾಲೇಜು)/ ಪದವಿ ಪೂರ್ವ ಕಾಲೇಜು ಪ್ರವೇಶ ಪಡೆಯ ಬಹುದು. ಈ ಕೋರ್ಸ್ ನ ಅವಧಿ ೨ ವರ್ಷಗಳು. ವಿದ್ಯಾಭ್ಯಾಸದ ಮುಂದಿನ ಹಂತವಾದ […]